ತಮಿಳುನಾಡಿನಲ್ಲಿ ಸಂಡೇ ಲಾಕ್‌ಡೌನ್‌!

masthmagaa.com:

ಒಂದೊಂದೇ ರಾಜ್ಯದಂತೆ ಇದೀಗ ನಮ್ಮ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಮಂಗಳವಾರದಿಂದ ನೈಟ್​ ಕರ್ಫ್ಯೂ ಮತ್ತು ಸಂಡೇ ಲಾಕ್​ಡೌನ್ ಜಾರಿಗೆ ತಂದಿದೆ. ಇನ್ನು ಬೇರೆ ರಾಜ್ಯದಿಂದ ಕೇರಳಕ್ಕೆ ಬರೋರು ಇ-ಜಾಗ್ರತಾ ಪೋರ್ಟಲ್​ನಲ್ಲಿ ತಮ್ಮ ಹೆಸರನ್ನ ರಿಜಿಸ್ಟರ್ ಮಾಡಿಕೊಳ್ಳಬೇಕು. ಜೊತೆಗೆ ಕೇರಳಕ್ಕೆ ಬರುವ 48 ಗಂಟೆ ಮುಂಚಿತವಾಗಿ ಅಥವಾ ಕೇರಳಕ್ಕೆ ಬಂದ 48 ಗಂಟೆ ಒಳಗಾಗಿ ಆರ್​ಟಿ-ಪಿಸಿಆರ್ ಪರೀಕ್ಷೆ ಮಾಡಿಕೊಳ್ಳಬೇಕು. ಪರೀಕ್ಷೆಯ ರಿಪೋರ್ಟ್ ಬರೋವರೆಗೆ ಅವರು ಮನೆಯಲ್ಲಿ ಐಸೋಲೇಷನ್​ಗೆ ಒಳಪಡಬೇಕು. ಲಸಿಕೆ ಹಾಕಿಸಿಕೊಂಡವರಿಗೂ ಇದು ಅನ್ವಯವಾಗುತ್ತೆ ಅಂತ ಕೇರಳ ಸರ್ಕಾರ ಆದೇಶ ಹೊರಡಿಸಿದೆ.

-masthmagaa.com

Contact Us for Advertisement

Leave a Reply