ಲಗ್ನ ಪತ್ರಿಕೆಯಲ್ಲಿ ಮೋದಿ ಫೋಟೊ: ಗಿಫ್ಟ್‌ ಬೇಡಿ, ಮೋದಿಗೆ ವೋಟಾಕಿ!

masthmagaa.com:

ʻನೀವು ಮೋದಿ ಅವ್ರಿಗೆ ವೋಟ್‌ ಮಾಡಿದ್ರೆ ಅದೇ ನಮಗೆ ದೊಡ್ಡ ಗಿಫ್ಟ್‌ʼ ಅಂತ ಮದುವೆ ಆಮಂತ್ರಣವೊಂದು ಪ್ರಕಟವಾಗಿರೊ ಕುತೂಹಲಕಾರಿ ವಿಚಾರ ತೆಲಂಗಾಣದಲ್ಲಿ ವರದಿಯಾಗಿದೆ. ಲೋಕಸಭೆ ಚುನಾವಣೆ ಹೊತ್ತಲ್ಲೆ ಸಂಗಾರೆಡ್ಡಿಯಲ್ಲಿ ಮದುಮಗನ ತಂದೆಯೊಬ್ರು ಗಿಫ್ಟ್‌ ತರಬೇಡಿ, ಮೋದಿ ಅವ್ರಿಗೆ ಮತ ಹಾಕಿ ಅಂತೇಳಿ ಮೋದಿ ಅವ್ರ ಪೋಟೊ ಸಹ ಈ ಮದುವೆ ಆಮಂತ್ರಣ ಪತ್ರಿಕೆಯನ್ನ ಪ್ರಕಟಿಸಿದ್ದಾರೆ. ಈ ವಿಶಿಷ್ಟ ಲಗ್ನ ಪತ್ರಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗ್ತಿದೆ.

-masthmagaa.com

Contact Us for Advertisement

Leave a Reply