ತೆಲಂಗಾಣ: ಕೇಸರಿ ಉಡುಪು ಧರಿಸಿ ಶಾಲೆಯಲ್ಲಿ ನಡೀತು ರಾದ್ಧಾಂತ!

masthmagaa.com:

ಕೇಸರಿ ಉಡುಪು ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳನ್ನ ಶಾಲಾ ಸಿಬ್ಬಂದಿ ಪ್ರಶ್ನೆ ಮಾಡಿದ್ದಕ್ಕೆ ತೆಲಂಗಾಣದ ಕ್ರಿಶ್ಚಿಯನ್‌ ಶಾಲೆಯೊಂದ್ರಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಗುಂಪೊಂದು ಶಾಲೆ ಕ್ಯಾಂಪಸ್‌ ಒಳಗೆ ನುಗ್ಗಿ ದಾಳಿ ಮಾಡಿದೆ. ಪ್ರಿನ್ಸಿಪಾಲ್‌ ಸೇರಿ ಶಾಲಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದೆ. ಸೋ…ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿ…ಧರ್ಮಗಳ ಮಧ್ಯೆ ಹಾಗೂ ಗುಂಪುಗಳ ಮಧ್ಯೆ ದ್ವೇಷ ಹೆಚ್ಚು ಮಾಡಿರೋದಕ್ಕೆ ಶಾಲೆಯ ಇಬ್ಬರು ಸಿಬ್ಬಂದಿ ವಿರುದ್ಧ ಪೊಲೀಸ್‌ ಕೇಸ್‌ ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply