ಸ್ಪೇನ್ ನಲ್ಲಿ ‘ಟೆಲಿಗ್ರಾಮ್’ ವಿರುದ್ಧ ದೂರು! ಬ್ಲಾಕ್ ಮಾಡಲು ಆದೇಶ!

masthmagaa.com:

ಸ್ಪೇನ್‌ನಲ್ಲಿ ಟೆಲಿಗ್ರಾಮ್‌ ಮೆಸೇಜಿಂಗ್‌ ಆ್ಯಪ್‌ಗೆ ಬೇಲಿ ಹಾಕಲಾಗಿದೆ. ಇಡೀ ಸ್ಪೇನ್‌ನಲ್ಲಿ ಟೆಲಿಗ್ರಾಮ್‌ನ್ನ ತಾತ್ಕಾಲಿಕವಾಗಿ ಬ್ಲಾಕ್‌ ಮಾಡೋಕೆ ಅಲ್ಲಿನ ಹೈಕೋರ್ಟ್‌ ಆದೇಶಿಸಿದೆ. ಅಂದ್ಹಾಗೆ ಯಾವ್ದೇ ರೀತಿ ಅನುಮತಿ ಪಡೆಯದೇ ತಮ್ಮ ಕಾಂಟೆಂಟ್‌ಗಳನ್ನ ಬಳಕೆದಾರರು ಅಪ್‌ಲೋಡ್‌ ಮಾಡೋಕೆ ಟೆಲಿಗ್ರಾಮ್‌ ಅನುವು ಮಾಡಿ ಕೊಡ್ತಿದೆ ಅಂತ ಅಲ್ಲಿನ ಕೆಲ ಮೀಡಿಯಾ ಕಂಪನಿಗಳು ಟೆಲಿಗ್ರಾಮ್‌ ವಿರುದ್ಧ ದೂರು ದಾಖಲಿಸಿದ್ವು. ಸೋ ಇದೀಗ ಸ್ಪೇನ್‌ ಕೋರ್ಟ್‌ ಟೆಲಿಗ್ರಾಮ್‌ನ್ನ ಸದ್ಯದ ಮಟ್ಟಿಗೆ ಬ್ಯಾನ್‌ ಮಾಡೋಕೆ ಮುಂದಾಗಿದೆ.

-masthmagaa.com

Contact Us for Advertisement

Leave a Reply