ಅಯೋಧ್ಯೆ: ವಿಶ್ವದ ಮೊಟ್ಟಮೊದಲ 7-ಸ್ಟಾರ್‌ ಸಸ್ಯಹಾರಿ ಹೋಟೆಲ್‌!

masthmagaa.com:

ಅಯೋಧ್ಯೆ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ದಿನ ಹತ್ರವಾಗ್ತಿದಂತೆ, ಇದೀಗ ಮತ್ತೊಂದು ವೈಭವ ಅಯೋಧ್ಯೆ ಪಾಲಾಗೋದ್ರಲ್ಲಿದೆ. ವಿಶ್ವದ ಮೊಟ್ಟಮೊದಲ 7-ಸ್ಟಾರ್‌ ವೆಜಿಟೇರಿಯನ್‌ ಹೋಟೆಲ್‌ ಅಯೋಧ್ಯೆಯಲ್ಲಿ ಪ್ರಾರಂಭವಾಗಲಿದೆಯಂತೆ. ಹೀಗಂತ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವ್ರು ಇವೆಂಟ್‌ ಒಂದ್ರಲ್ಲಿ ಅನೌನ್ಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply