ನನ್ನ ಮಕ್ಕಳ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ

masthmagaa.com:

ಉತ್ತರ ಪ್ರದೇಶ ಚುನಾವಣೆ ಹೊತ್ತಲ್ಲೇ ನಡೀತಿರೋ ರೇಡ್​​ಗಳು, ಫೋನ್ ಕದ್ದಾಲಿಕೆ ಆರೋಪಗಳು ಕೇಳಿ ಬರ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಿಯಾಂಕಾ ಗಾಂಧಿ, ಫೋನ್ ಟ್ಯಾಪ್ ಬಿಡಿ.. ನನ್ನ ಮಕ್ಕಳ ಇನ್​ಸ್ಟಾಗ್ರಾಂ ಖಾತೆಗಳನ್ನು ಕೂಡ ಸರ್ಕಾರ ಹ್ಯಾಕ್ ಮಾಡ್ತಿವೆ. ಅವರಿಗೆ ಮಾಡೋಕೆ ಬೇರೆ ಏನೂ ಕೆಲ್ಸ ಇಲ್ವಾ ಅಂತ ಪ್ರಶ್ನಿಸಿದ್ದಾರೆ. ಅಂದಹಾಗೆ ಪ್ರಿಯಾಂಕಾ ಗಾಂಧಿಗೆ 18 ವರ್ಷದ ಮಿರಾಯಾ ವಾದ್ರಾ, 20 ವರ್ಷದ ರೈಹನ್ ವಾದ್ರಾ ಅನ್ನೋ ಮಕ್ಕಳಿದ್ದಾರೆ. ಆದ್ರೆ ಇವರಿಬ್ಬರು ಪಬ್ಲಿಕ್ಕಾಗಿ ಕಾಣಿಸಿಕೊಳ್ಳೋದು ತುಂಬಾ ಕಡಿಮೆ.

-masthmagaa.com

Contact Us for Advertisement

Leave a Reply