ಮಸೀದಿ ಆವರಣದಲ್ಲಿ ತೃತೀಯ ಲಿಂಗಿ ಡ್ಯಾನ್ಸ್​​! ಆಮೇಲೆ ಏನಾಯ್ತು?

masthmagaa.com:

ಮಧ್ಯಪ್ರದೇಶದಲ್ಲಿ ಮಸೀದಿ ಆವರಣದಲ್ಲಿ ಡ್ಯಾನ್ಸ್ ಮಾಡಿದ ಆರೋಪದಡಿ ಓರ್ವ ತೃತೀಯ ಲಿಂಗಿಯನ್ನು ಅರೆಸ್ಟ್ ಮಾಡಲಾಗಿದೆ. ಇವರು ಡ್ಯಾನ್ಸ್ ಮಾಡಿ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ರು. ಇದು ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಮಸೀದಿ ಕಡೆಯಿಂದ ದೂರು ಕೂಡ ನೀಡಲಾಗಿತ್ತು. ಇದೀಗ ‘ನಾನು ವಿಶ್ವಾಸ್ ಕಿನ್ನರ್’ ಅನ್ನೋರನ್ನ ಅರೆಸ್ಟ್​​​ ಮಾಡಿ, ನಂತರ ಜಾಮೀನಿನ ಬಿಡುಗಡೆ ಮಾಡಲಾಗಿದೆ. ಅವರ ಮೇಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಕೇಸ್ ಹಾಕಲಾಗಿದೆ.

-masthmagaa.com

Contact Us for Advertisement

Leave a Reply