ತಬಲ ಬಾರಿಸಿದ ಸಂಸದೆ..! ವಿಡಿಯೋ ವೈರಲ್..

ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಬಲ ಬಾರಿಸಿದ್ದಾರೆ. ಕೋಲ್ಕತ್ತಾದ ಸುರುಚಿ ಸಂಘ ಪಂಡಾಲ್ ಬಳಿ ಅವರು ದುರ್ಗಾ ಪೂಜೆಯಲ್ಲಿ ಭಾಗಿಯಾಗಿದ್ದರು. ಅವರಿಗೆ ಅವರ ಪತಿ ನಿಖಿಲ್ ಜೈನ್ ಸಾಥ್ ಕೊಟ್ಟಿದ್ದರು. ಈ ವೇಳೆ ಅಲ್ಲಿ ತಬಲ ಬಾರಿಸುತ್ತಿದ್ದವರ ಬಳಿ ಹೋಗಿ ತಾನೂ ಬಾರಿಸಿದ್ದಾರೆ. ಈ ಮೂಲಕ ಸಂಸದೆ ನುಸ್ರತ್ ತಮ್ಮ ಡ್ರಮ್ಮಿಂಗ್ ಸ್ಕಿಲ್ಸ್ ಪ್ರದರ್ಶಿಸಿದ್ದಾರೆ. ಈ ವೇಳೆ ಇತರ ಭಕ್ತರೂ ಕೂಡ ದುರ್ಗಾಷ್ಠಮಿ ಪ್ರಯುಕ್ತ ತಾಯಿ ದುರ್ಗಾ ಪೂಜೆ ಮಾಡಿ ಪುನೀತರಾದ್ರು.

Contact Us for Advertisement

Leave a Reply