JULY-20: ಇಂದಿನ ಚಿನ್ನ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 96 ರುಪಾಯಿ ಜಾಸ್ತಿಯಾಗಿ, ₹48,222 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 250 ರುಪಾಯಿ ಜಾಸ್ತಿಯಾಗಿ, ₹45,250 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 810 ರುಪಾಯಿ ಕಡಿಮೆಯಾಗಿ ₹66,980ಆಗಿದೆ.

-masthmagaa.com

Contact Us for Advertisement

Leave a Reply