JULY-27: ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 274 ಅಂಕ ಇಳಿಕೆ ಕಂಡು 52,579 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 78 ಅಂಕ ಇಳಿಕೆ ಕಂಡು 15,746 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 5 ಪೈಸೆ ಇಳಿಕೆ ಕಂಡು, 74.47 ಆಗಿದೆ (74. ರುಪಾಯಿ 47 ಪೈಸೆ ಆಗಿದೆ)

-masthmagaa.com

Contact Us for Advertisement

Leave a Reply