ಹಲ್ಕ್​ ಸಿನಿಮಾ ನೋಡುವಾಗ ಪುಟಾಣಿ ರಿಯಾಕ್ಷನ್ ನೋಡಿ…

ನೀವೆಲ್ಲಾ ಹಲ್ಕ್ ಮೂವಿ ನೋಡಿರಬಹುದು. ಅದರಲ್ಲಿ ಬ್ರೂಸ್ ಬ್ಯಾನರ್ ಹಲ್ಕ್ ಆಗಿ ಬದಲಾಗೋ ದೃಶ್ಯ ತುಂಬಾ ರೋಚಕವಾಗಿದೆ. ಅದೇ ದೃಶ್ಯವನ್ನು ನೋಡುತ್ತಾ 2 ವರ್ಷದ ಮಗುವೊಂದು ಕೊಟ್ಟ ರಿಯಾಕ್ಷನ್ ಫುಲ್ ವೈರಲ್ ಆಗಿದೆ. ಪ್ಯಾಡಿ ರಫ್ ಎಂಬ ಹಾಸ್ಯ ನಟ ತಮ್ಮ ಪುಟಾಣಿ ಪುತ್ರಿಯ ಈ ರಿಯಾಕ್ಷನ್ ಅನ್ನು ಟ್ವಿಟ್ಟರ್​​ನಲ್ಲಿ ಶೇರ್ ಮಾಡಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಖ್ಯಾತ ನಟ, ನಿರ್ಮಾಪಕ ಮತ್ತು ಹಲ್ಕ್​ ಚಿತ್ರಕ್ಕೆ ಬಣ್ಣ ಹಚ್ಚಿದ್ದ ಮಾರ್ಕ್​ ರಫಾಲೋ ಕೂಡ ಮಗುವಿನ ರಿಯಾಕ್ಷನ್​​ಗೆ ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋವನ್ನು ಈಗಾಗಲೇ 88 ಲಕ್ಷ ಜನ ವೀಕ್ಷಿಸಿದ್ದು, 4 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಪುಟಾಣಿ ರಿಯಾಕ್ಷನ್​​ಗೆ ಎಲ್ಲರೂ ಫಿದಾ ಆಗಿದ್ದಾರೆ.

Contact Us for Advertisement

Leave a Reply