ಜಮ್ಮುವಿನಲ್ಲಿ ಎನ್​​ಕೌಂಟರ್: ಪಾಕ್ ಮೂಲದ ಲಷ್ಕರ್ ಉಗ್ರ ಹತ

masthmagaa.com:
ಜಮ್ಮು ಕಾಶ್ಮೀರದ ಪೂಂಚ್ ವಲಯದ ಯೋಧರು ನಡೆಸಿದ ಎನ್​ಕೌಂಟರ್​​ನಲ್ಲಿ ಪಾಕಿಸ್ತಾನ ಮೂಲದ ಟಾಪ್ ಲಷ್ಕರ್ ಉಗ್ರ ಹತನಾಗಿದ್ದಾನೆ. ಆತನ ಜೊತೆಗಿದ್ದ ಮತ್ತೋರ್ವ ಉಗ್ರನಿಗಾಗಿ ಶೋಧಕಾರ್ಯ ಮುಂದುವರಿದಿದೆ. ಮೃತ ಉಗ್ರನನ್ನು ಅಬು ಝರಾರಾ ಅಂತ ಗುರುತಿಸಲಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ.
-masthmagaa.com

Contact Us for Advertisement

Leave a Reply