‘ನಾವ್ ಲಸಿಕೆ ಕೊಟ್ಟಿದೀವಿ.. ಇಲ್ಲಿದೆ ನೋಡಿ ಲೆಕ್ಕ’ – ಕೇಂದ್ರ ಸರ್ಕಾರ

masthmagaa.com:

ಕೇಂದ್ರ ಸರ್ಕಾರ ಲಸಿಕೆಗಳಿಗೆ ಸಂಬಂಧಪಟ್ಟಂತೆ ಮತ್ತೆ ಲೆಕ್ಕ ಕೊಟ್ಟಿದೆ. ಇದುವರೆಗೆ ರಾಜ್ಯಗಳಿಗೆ 20 ಕೋಟಿಗೂ ಅಧಿಕ ಡೋಸ್ ಲಸಿಕೆ ಫ್ರೀ ಕೊಡಲಾಗಿದೆ. ಅದರಲ್ಲಿ ಒಂದು ಕೋಟಿ ಎಂಬತ್ನಾಲ್ಕು ಲಕ್ಷ ಡೋಸ್ ಗಳು ಇನ್ನೂ ರಾಜ್ಯ ಸರ್ಕಾರಗಳ ಬಳಿ ಇದೆ ಅಂತ ಕೇಂದ್ರ ಹೇಳಿದೆ. ಅದರಲ್ಲೂ ಕರ್ನಾಟಕ ಸರ್ಕಾರದ ಬಳಿ ಎಂಟು ಲಕ್ಷದ ಮೂವತ್ತೊಂದು ಸಾವಿರ ಡೋಸ್ ಲಸಿಕೆ ಸ್ಟಾಕ್ ಇದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply