ರೈತರಿಂದ ರೈಲ್ ರೋಕೋ: ದೇಶದಲ್ಲಿ 293 ರೈಲು ಸ್ಥಗಿತ

masthmagaa.com:

ಉತ್ತರ ಪ್ರದೇಶದ ಲಖೀಂಪುರ್​ಖೇರಿಯಲ್ಲಿ ನಡೆದ ಹಿಂಸಾಚಾರ ಖಂಡಿಸಿ, ಪ್ರತಿಭಟನಾಕಾರರು ಇವತ್ತು ದೇಶಾದ್ಯಂತ ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ರೈಲ್ ರೋಕೋ ನಡೆಸಿದ್ರು. ದೇಶಾದ್ಯಂತ 293 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಂಡು ಬಂತು. ಅದ್ರಲ್ಲಿ 150 ಸರಕು ಸಾಗಾಣಿಕ ರೈಲುಗಳು ಸೇರಿವೆ.

-masthmagaa.com

Contact Us for Advertisement

Leave a Reply