ಸುನಾಮಿ ಉಂಟುಮಾಡೋ ಸಾಮರ್ಥ್ಯದ ಭೂಕಂಪ! ಯಾವ ಪ್ರದೇಶಕ್ಕೆ ಅಪಾಯ?

masthmagaa.com:

ಇಂಡೋನೇಷ್ಯಾ ಪಕ್ಕದ ಟಿಮೋರ್‌ ಕರಾವಳಿಯಲ್ಲಿ 6.1 ತೀವ್ರತೆಯ ಭೂಕಂಪ ಉಂಟಾಗಿದೆ. ಕಂಪನದ ಕೇಂದ್ರಬಿಂದು ಟಿಮೋರ್‌ ದ್ವೀಪದ ಪೂರ್ವ ತುದಿಯಲ್ಲಿ ಸುಮಾರು 51.4 ಕಿಲೋ ಮೀಟರ್‌ ಆಳದಲ್ಲಿ ಕಂಡುಬಂದಿದೆ ಅಂತ ಅಮೆರಿಕದ ಜಿಯೋಲಾಜಿಕಲ್‌ ಸರ್ವೇ ಹೇಳಿದೆ. ಇನ್ನು ಈ ಭೂಕಂಪನ ಸುನಾಮಿ ಉಂಟುಮಾಡೋ ಸಾಮರ್ಥ್ಯ ಹೊಂದಿದ್ದು, ಹಿಂದೂ ಮಹಾ ಸಾಗರ ಪ್ರದೇಶದ ಮೇಲೆ ಪರಿಣಾಮ ಬೀರಬಹುದು ಅಂತ ಸುನಾಮಿ ಬಗ್ಗೆ ಎಚ್ಚರಿಕೆ ನೀಡೋ ಗುಂಪು IOTWMS ಹೇಳಿದೆ.

-masthmagaa.com

Contact Us for Advertisement

Leave a Reply