ಇರಾನ್ ಸುಪ್ರೀಂ ಲೀಡರ್​​ಗೆ ಸಂಬಂಧಿಸಿದ ಟ್ವಿಟ್ಟರ್ ಖಾತೆ ಸಸ್ಪೆಂಡ್!

masthmagaa.com:

ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಖಾಮಿನೇಯ್ ಅವರಿಗೆ ಸಂಬಂಧಿಸಿದ ಖಾತೆಯನ್ನು ಸಸ್ಪೆಂಡ್ ಮಾಡಿರೋದಾಗಿ ಟ್ವಿಟ್ಟರ್ ಸಂಸ್ಥೆ ತಿಳಿಸಿದೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳೋದಾಗಿ ವಿಡಿಯೋ ಪೋಸ್ಟ್ ಮಾಡಲಾಗಿತ್ತು. @ಕಾಮಿನೇಯ್ ಸೈಟ್ ಅನ್ನೋ ಖಾಎಯಿಂದ ಈ ವಿಡಿಯೋ ಪೋಸ್ಟ್ ಆಗಿತ್ತು. ಜೊತೆಗೆ ಸೇಡು ತೀರಿಸಿಕೊಳ್ಳೋದು ಪಕ್ಕಾ ಅಂತ ಹೇಳಲಾಗಿತ್ತು. ಈ ಮೂಲಕ ನಿಯಮ ಉಲ್ಲಂಘಿಸಿದ್ರಿಂದ ಖಾತೆ ಸಸ್ಪೆಂಡ್ ಮಾಡಲಾಗಿದೆ ಅಂತ ಟ್ವಿಟ್ಟರ್ ಹೇಳಿದೆ. ಅಂದಹಾಗೆ ಅವರ ಮೇನ್​ ಅಕೌಂಟ್​​ಗಳು ಹಾಗೇ ಇವೆ.

-masthmagaa.com

Contact Us for Advertisement

Leave a Reply