masthmagaa.com:
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿಯ ಟ್ವಿಟ್ಟರ್ ಖಾತೆಯ ಬ್ಲೂಟಿಕ್ ತೆಗೆದು ಮತ್ತೆ ರೀಸ್ಟೋರ್ ಮಾಡಲಾಗಿದೆ. 82 ಲಕ್ಷ ಫಾಲೋವರ್ಸ್ ಹೊಂದಿರೋ ಧೋನಿ, ಟ್ವಿಟ್ಟರ್ನಲ್ಲಿ ಅಷ್ಟಾಗಿ ಆಕ್ಟಿವ್ ಆಗಿರಲಿಲ್ಲ. ಜನವರಿ 8ರಂದು ಅವರು ಕೊನೆಯ ಟ್ವೀಟ್ ಮಾಡಿದ್ರು. ಇದೇ ಕಾರಣಕ್ಕೆ ಬ್ಲೂ ಟಿಕ್ ತೆಗೆದಿರೋ ಸಾಧ್ಯತೆ ಇದೆ. ಈ ಹಿಂದೆಯೂ ಟ್ವಿಟ್ಟರ್ನಲ್ಲಿ ಆಕ್ಟೀವ್ ಆಗಿಲ್ಲದ ರಾಜಕಾರಣಿಗಳ ಬ್ಲೂಟಿಕ್ ತೆಗೆದು, ಮತ್ತೆ ನೀಡಲಾಗಿತ್ತು.
-masthmagaa.com
Contact Us for Advertisement