ಅಫ್ಘಾನಿಸ್ತಾನದಲ್ಲಿರೋ ತನ್ನ ನಾಗರಿಕರನ್ನು ಕೈಬಿಡ್ತಾ ಅಮೆರಿಕ?

masthmagaa.com:

ಅಫ್ಘನಿಸ್ತಾನದಲ್ಲಿರೋ ತನ್ನ ನಾಗರಿಕನ್ನ ವಾಪಸ್​ ಕರ್ಕೊಂಡ್ ಬರೋಕೆ ಸರ್ಕಸ್ ಮಾಡ್ತಿರೋ ಅಮೆರಿಕ ಈಗ ತನ್ನ ನಾಗರಿಕರು ಕಾಬೂಲ್​ ಏರ್​ಪೋರ್ಟ್​ಗೆ ಬರದಂತೆ ಸೂಚಿಸಿದೆ. ಕಾರಣ ಏರ್​ಪೋರ್ಟ್​ನ ಗೇಟ್​​ ಹೊರಗೆ ಸರಿಯಾಗಿ ಭದ್ರತೆ ಇಲ್ಲ. ಹೀಗಾಗಿ ನಾವು ಎಲ್ಲರಿಗೂ ವೈಯಕ್ತಿಕವಾಗಿ ಕಾಂಟ್ಯಾಕ್ಟ್ ಮಾಡಿ ಹೇಳೋವರೆಗೂ ಕಾಬೂಲ್​ ಏರ್​​ಪೋರ್ಟ್ ಅಥವಾ ಏರ್​ಪೋರ್ಟ್​ನ ಗೇಟ್​​ ಬಳಿ ಬರಬೇಡಿ ಅಂತ ಅಮೆರಿಕದ ರಾಯಭಾರ ಕಚೇರಿ ಹೇಳಿದೆ. ಅಫ್ಘನಿಸ್ತಾನದಲ್ಲಿ ಅಮೆರಿಕ ಕಥೆನೇ ಹೀಗೆ ಇರಬೇಕಾದ್ರೆ, ಬೇರೆ ದೇಶಗಳ ಕಥೆ ಏನು ಅಂತ ಯೋಚ್ನೆ ಮಾಡಿ.

-masthmagaa.com

Contact Us for Advertisement

Leave a Reply