ಭಾರತ ಸೇರಿದಂತೆ 5 ದೇಶಗಳ ರಾಯಭಾರಿಗಳನ್ನ ತೆಗೆದು ಹಾಕಿದ ಯುಕ್ರೇನ್‌ ಅಧ್ಯಕ್ಷ!

masthmagaa.com:

ಭಾರತ ಸೇರಿದಂತೆ ಸುಮಾರು 5 ದೇಶಗಳ ರಾಯಭಾರಿಗಳನ್ನ ತೆಗೆದು ಹಾಕಿರೋದಾಗಿ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ ಹೇಳಿದ್ದಾರೆ. ಭಾರತ, ಜರ್ಮನಿ, ಜೆಕ್‌ ರಿಪಬ್ಲಿಕ್‌, ನಾರ್ವೆ ಮತ್ತು ಹಂಗೇರಿ ಈ 5 ದೇಶಗಳ ಯುಕ್ರೇನ್‌ ರಾಯಭಾರಿಗಳನ್ನ ಡಿಸ್‌ಮಿಸ್‌ ಮಾಡಿದ್ದು, ಇದಕ್ಕೆ ಯಾವುದೇ ಕಾರಣ ನೀಡಿಲ್ಲ. ಕೇವಲ ರಾಜತಾಂತ್ರಿಕ ಕ್ರಮಗಳ ಒಂದು ಭಾಗ ಅಂತಷ್ಟೇ ವಿಡಿಯೋ ಒಂದ್ರಲ್ಲಿ ಝೆಲೆನ್ಸ್ಕಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply