ಬೋರಿಸ್‌ ಜಾನ್ಸನ್‌ ನನ್ನ ಕರೆಯನ್ನ ಸ್ವೀಕಾರ ಮಾಡ್ತಿಲ್ಲ: ರಿಷಿಸುನಾಕ್‌

masthmagaa.com:

ಬೋರಿಸ್‌ ಜಾನ್ಸನ್‌ ತಮ್ಮ ಯಾವುದೇ ಮೆಸೇಜ್‌ಗಳಿಗೆ ಹಾಗೂ ಕಾಲ್‌ಗಳಿಗೆ ಉತ್ತರಿಸಿಲ್ಲ ಅಂತ ಬ್ರಿಟನ್‌ನ ಪ್ರಧಾನಿ ಅಭ್ಯರ್ಥಿ ಭಾರತೀಯ ಮೂಲದ ರಿಷಿ ಸುನಾಕ್‌ ಹೇಳಿಕೊಂಡಿದ್ದಾರೆ. ಈಗಾಗಲೇ ಪಿಎಂ ರೇಸ್‌ನಲ್ಲಿ ಪ್ರತಿಸ್ಪರ್ಧಿ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್‌ಗಿಂತ ಸುನಾಕ್‌ ಹಿಂದುಳಿದಿದ್ದಾರೆ. ಇದರ ನಡುವೇ ಜಾನ್ಸನ್‌ ಮತ್ತು ರಿಷಿ ನಡುವೆ ಉಂಟಾಗಿರೊ ಉದ್ವಿಗ್ನತೆಯಿಂದ ಮತ್ತೊಷ್ಟು ಹಿನ್ನಡೆಯಾಗೋ ಸಾಧ್ಯತೆಯಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply