ವ್ಯಾಕ್ಸಿನ್ ಮಿಕ್ಸ್ ಮ್ಯಾಚ್ ಮಾಡಿಕೊಳ್ಳೋಕೆ ಅಮೆರಿಕದ FDA ಅನುಮತಿ

masthmagaa.com:

ವ್ಯಾಕ್ಸಿನ್ ಮಿಕ್ಸ್ ಮ್ಯಾಚ್ ಮಾಡಿಕೊಳ್ಳೋಕೆ ಅಮೆರಿಕದ FDA ಅನುಮತಿ ನೀಡಿದೆ. ಆಲ್ರೆಡಿ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿರೋರು, ಬೂಸ್ಟರ್ ಶಾಟ್ಸ್ ಹಾಕಿಕೊಳ್ಳೋಕೆ ಮುಂದಾಗೋದಾದ್ರೆ ಆಗ ಇದನ್ನ ಮಾಡ್ಬೋದು. ಅಂದ್ರೆ ಫೈಝರ್, ಮೊಡೆರ್ನಾ ಅಥವಾ ಜಾನ್ಸನ್ ಅಂಡ್ ಜಾನ್ಸನ್ ಈ ಯಾವ ಲಸಿಕೆಯನ್ನಾದ್ರೂ ಹಾಕಿಸಕೊಳ್ಳಬೋದು ಅಂತ ಅಮೆರಿಕ ಔಷಧ ಮತ್ತು ಆಹಾರ ಸಂಸ್ಥೆ ಹೇಳಿದೆ. ಭಾರತದಲ್ಲೂ ಕೂಡ ಕೊವಾಕ್ಸಿನ್ ತಗೊಂಡೋರು ಕೋವಿಶೀಲ್ಡ್ ತಗೋಬೋದಾ ಅಂತ ಅಧ್ಯಯನ ನಡೀತಿದೆ.

-masthmagaa.com

Contact Us for Advertisement

Leave a Reply