ಅಮೆರಿಕದ ಫ್ಲೋರಿಡಾದಲ್ಲಿ ಕಟ್ಟಡ ದುರಂತದಲ್ಲಿ ಭಾರತೀಯ ಕುಟುಂಬ!

masthmagaa.com:

ಅಮೆರಿಕದ ಫ್ಲೋರಿಡಾದಲ್ಲಿ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಈವರೆಗೆ 9 ಮಂದಿ ಮೃತಪಟ್ಟಿದ್ದು, ನಾಪತ್ತೆಯಾಗಿರುವವ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಇವರ ಪೈಕಿ ಭಾರತೀಯ ಮೂಲದ ದಂಪತಿ ಮತ್ತು ಅವರ 1 ವರ್ಷದ ಮಗು ಕೂಡ ಸೇರಿದೆ. ಕಳೆದ ಗುರುವಾರ 12 ಅಂತಸ್ಥಿನ ಈ ಕಟ್ಟಡದ 136 ಯುನಿಟ್​​ಗಳ ಪೈಕಿ 55 ಕುಸಿದು ಬಿದ್ದಿತ್ತು. ಅಲ್ಲಿಂದ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದೆ.

-masthmagaa.com

Contact Us for Advertisement

Leave a Reply