ತೈವಾನ್‌ ವಿಚಾರದಲ್ಲಿ ಚೀನಾವನ್ನ ಮತ್ತೆ ಕೆಣಕಿದ ಅಮೆರಿಕ: ಈಗೇನು ಮಾಡ್ತು?

masthmagaa.com:

ಚೀನಾವನ್ನ ಇನ್ನಿಲ್ಲದಂತೆ ಕಾಡ್ತಿರೋ ಅಮೆರಿಕ, ಈಗ ಮತ್ತೊಂದು ಪೆಟ್ಟುಕೊಡೋಕೆ ಮುಂದಾಗಿದೆ. ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ತನ್ನ ವೆಬ್‌ ಸೈಟ್‌ನಲ್ಲಿರುವ ತೈವಾನ್‌-ಅಮೆರಿಕ ರಿಲೇಷನ್‌ಶಿಪ್‌ ಬಗ್ಗೆ ಕೆಲ ಮಾರ್ಪಾಡು ಮಾಡಿದ್ದು ತೈವಾನ್‌ ಚೀನಾದ ಭಾಗವಲ್ಲ ಅಂತ ಬದಲಾಯಿಸಿದೆ. ಇನ್ನು ಈ ಸುದ್ದಿ ಹೊರಬರ್ತಿದ್ದಂತೆ ಪ್ರತಿಕ್ರಿಯಿಸಿರೋ ಚೀನಾ, ಇದು ಅವರ ಕಲ್ಪನೆ. ತೈವಾನ್‌ ಚೀನಾ ಅಂತ ಬೇರೆ ಬೇರೆ ಇಲ್ಲ. ಎಲ್ಲಾ ಒಂದೇ. ಅವರು ನಮ್ಮನ್ನ ರಾಜಕೀಯವಾಗಿ ಕೆರಳಿಸೋ ಪ್ರಯತ್ನ ಮಾಡ್ತಿದ್ದಾರೆ ,ಇದರಲ್ಲಿ ಸಕ್ಸಸ್‌ ಆಗೋದಿಲ್ಲ ಅಂತ ಟಾಂಗ್‌ ಕೊಟ್ಟಿದೆ.

-masthmagaa.com

Contact Us for Advertisement

Leave a Reply