3 ದಿನಗಳ ಅಂತರದಲ್ಲಿ ಒಂದೇ ತಾಯಿಗೆ 2 ಮಕ್ಕಳ ಜನನ! ಇದು ಅವಳಿ ಲೋಕದ ಅಚ್ಚರಿ ಅಂದ ವೈದ್ಯರು

masthmagaa.com:

ತಾಯಿಯ ಗರ್ಭದಲ್ಲಿ ಅದೇನೆಲ್ಲ ವಿಸ್ಮಯಗಳು ನಡೆಯುತ್ತದೋ ಗೊತ್ತಾಗಲ್ಲ. ಇದೀಗ ಅಮೆರಿಕದಲ್ಲಿ ಮಹಿಳೆಯೊಬ್ಬರು ಮೂರು ದಿನಗಳ ಅಂತರದಲ್ಲಿ ಎರಡು ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಕಾರ್ಮೆನ್ ಮಾರ್ಟಿನೆಜ್ ಎಂಬ ಈ ಮಹಿಳೆಗೆ ಮೊದಲ ಮಗು ಮಾರ್ಚ್‌ 7 ರಂದು ಜನಿಸಿತ್ತು. ಆದ್ರೆ ಎರಡನೇ ಮಗು ಮಾರ್ಚ್‌ 10 ರಂದು ಜನಿಸಿದದೆ. ಇದೀಗ ತಾಯಿ ಮಗು ಹುಷಾರಾಗಿದ್ದಾರೆ. ಹಾಗೆ ಇದೊಂದು ಅಪರೂಪದಲ್ಲಿ ಅಪರೂಪ ಘಟನೆ ಅಂತ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply