ಸಾಯಿ ಪಲ್ಲವಿ ಮದುವೆಗೆ, ಪೂಜಾ ಸುತ್ತಾಡೋಕೆ..!

ಟಾಲಿವುಡ್ ನಟ ವರುಣ್ ತೇಜ್ ಅವರು ಡಿಫ್ರೆಂಟ್ ಆಸೆ ಹೊರಹಾಕಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ವರುಣ್ ತೇಜ್ ಅವರಿಗೆ ಆಂಕರ್ ಲಕ್ಷ್ಮೀ ಒಂದು ಪ್ರಶ್ನೆ ಕೇಳಿದ್ರು. ಸಾಯಿ ಪಲ್ಲವಿ, ಪೂಜಾ ಹೆಗಡೆ, ರಾಶಿ ಕನ್ನಾ ಅವರಲ್ಲಿ ಯಾರನ್ನು ಮದುವೆಯಾಗುತ್ತೀರಿ..? ಯಾರನ್ನು ಕೊಲೆ ಮಾಡುತ್ತೀರಿ..? ಯಾರ ಜೊತೆ ಒಡನಾಟದಲ್ಲಿರೋದಕ್ಕೆ ಬಯಸುತ್ತೀರಿ ಅಂತ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ವರುಣ್ ತೇಜ್, ಸಾಯಿ ಪಲ್ಲವಿಯರನ್ನು ಮದುವೆಯಾಗ್ತೀನಿ, ರಾಶಿ ಕನ್ನಾರನ್ನು ಕೊಲೆ ಮಾಡುತ್ತೇನೆ, ಪೂಜಾ ಹೆಗಡೆ ಜೊತೆ ಓಡಾಡ್ಕೊಂಡು ಇರ್ತೀನಿ ಎಂದಿದ್ದಾರೆ.

Contact Us for Advertisement

Leave a Reply