‌ಲೋಕಸಭೆ ಎಲೆಕ್ಷನ್‌ ಹೊತ್ತಲ್ಲೆ ಬಿಜೆಪಿ ಸೇರಿದ ಬಾಕ್ಸರ್‌ ವಿಜೇಂದರ್ ಸಿಂಗ್!

masthmagaa.com:

ಲೋಕಸಭೆ ಚುನಾವಣೆ ಹೊತ್ತಲ್ಲೆ ಬಿಜೆಪಿಗೆ ಭಾರತದ ಖ್ಯಾತ ಬಾಕ್ಸರ್‌ ಪಟು ಒಬ್ರು ಬೂಸ್ಟ್‌ ನೀಡಿದ್ದಾರೆ… ಯೆಸ್…2008ರ ಬೀಜಿಂಗ್‌ ಓಲಂಪಿಕ್ಸ್‌ನಲ್ಲಿ ಭಾರತದ ಪರ ಕಂಚಿನ ಪದಕ ಗೆದ್ದಿದ್ದ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಈಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ 2019ರ ಲೋಕಸಭಾ ಎಲೆಕ್ಷನ್‌ನಲ್ಲಿ ಡೆಲ್ಲಿ ಸೌತ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ವಿಜಯೇಂದ್ರ ಸೋಲನುಭವಿಸಿದ್ರು. ಅಲ್ದೇ ಇತ್ತೀಚಿಗೆ ಕುಸ್ತಿ ಫೆಡರೇಶನ್‌ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ದ ಕುಸ್ತಿಪಟುಗಳ ಹೋರಾಟದಲ್ಲಿ ಭಾಗಿಯಾಗಿದ್ರು. ಆದ್ರೆ ಈಗ ಬಿಜೆಪಿಗೆ ಜಂಪ್‌ ಆಗಿದ್ದಾರೆ

-masthmagaa.com

Contact Us for Advertisement

Leave a Reply