ಬ್ರಿಡ್ಜ್​ ಕೆಳಗೆ ಸಿಲುಕಿದ ವಿಮಾನ..! ವಿಡಿಯೋ ಫುಲ್ ವೈರಲ್…

ಚೀನಾ: ವಿಮಾನವೊಂದನ್ನು ಸಾಗಿಸುವಾಗ ಬ್ರಿಡ್ಜ್​ ಕೆಳಗೆ ಸಿಲುಕಿದ ಘಟನೆ ಚೀನಾದ ಹರ್ಬಿನ್​ನಲ್ಲಿ ನಡೆದಿದೆ. ವಿಮಾನದ ಮಧ್ಯಭಾಗವನ್ನು  ಟ್ರಕ್​​ನಲ್ಲಿ ಸಾಗಿಸುವಾಗ ಫ್ಲೈಓವರ್ ಒಂದು ಎದುರಾಗಿದೆ. ಅದರ ಕೆಳಗಿಂದ ಸಾಗುವಾಗ ಟ್ರಕ್ ಮೇಲಿದ್ದ ವಿಮಾನದ ಭಾಗ ಫ್ಲೈವರ್​​​ಗೆ ತಾಗಿ ಮುಂದೆಯೂ ಹೋಗದೇ, ಹಿಂದಕ್ಕೂ ಬರಲಾಗದೇ ಸ್ಟ್ರಕ್ ಆಗಿದೆ. ಈ ವಿಡಿಯೋವನ್ನು ಖಾಸಗಿ ಮಾಧ್ಯಮವೊಂದು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

Contact Us for Advertisement

Leave a Reply