ರೋಹಿತ್‌ ಜೊತೆ ಕೊಹ್ಲಿ ಓಪನರ್:‌ BCCIಗೆ ಸ್ಪಷ್ಟನೆ ಕೇಳಿದ ವಿರಾಟ್‌!

masthmagaa.com:

ಈ ಬಾರಿ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ಜೊತೆ ಟೀಮ್‌ ಇಂಡಿಯಾ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿಯನ್ನ ಓಪನರ್‌ ಆಗಿ ಕಳಿಸಲು ಬಿಸಿಸಿಐ ಚಿಂತನೆ ನಡೆಸಿದೆ ಅಂತೇಳಲಾಗ್ತಿದೆ. ಈ ಬೆನ್ನಲ್ಲೆ ವಿರಾಟ್‌ ಕೊಹ್ಲಿ ಬಿಸಿಸಿಐಗೆ ಸ್ಪಷ್ಟನೆ ಕೇಳಿದ್ದಾರೆ ಅಂತ ವರದಿಯಾಗಿದೆ. ಅಂದ್ಹಾಗೆ ಮುಂಬರೋ ಜೂನ್‌ 2ರಿಂದ ಟಿ-20 ವಿಶ್ವಕಪ್‌ ಆರಂಭವಾಗಲಿದೆ.

-masthmagaa.com

Contact Us for Advertisement

Leave a Reply