ವಿಷ್ಣುವರ್ಧನ್‌ ಬರ್ತ್‌ಡೇ ಸ್ಪೆಷಲ್‌ : CDP ರಿಲೀಸ್‌ ಮಾಡಿದ ಸುದೀಪ್‌ !

masthmagaa.com:

ಇವತ್ತು ವಿಷ್ಣುವರ್ಧನ್‌ ಅವರ ಬರ್ತ್‌ಡೇ. ಅಭಿಮಾನಿಗಳು ವಿಧ ವಿಧವಾದ ರೀತಿಯಲ್ಲಿ ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬವನ್ನ ಸೆಲಬ್ರೇಟ್‌ ಮಾಡ್ತಿದ್ದಾರೆ. ಇದೇ ಶುಭ ಸಂದರ್ಭದಲ್ಲಿ ಸುದೀಪ್‌ ಅವರು ಸಹ ವಿಷ್ಣು ದಾದಾನ ಬರ್ತ್‌ಡೇಗೆ ವಿಶ್‌ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವಿಷ್ಣುವರ್ಧನ್‌ ಅವರ ಬರ್ತ್‌ಡೇಗೆ ಕಾಮನ್‌ ಡಿಪಿಯನ್ನ ಶೇರ್‌ ಮಾಡೋ ಮಾಡಿ ವಿಶ್‌ ಮಾಡಿದ್ದಾರೆ.

‘ಹ್ಯಾಪಿ ಬರ್ತ್​ಡೇ ಯಜಮಾನ್ರೆ’ ಅನ್ನೋ ಟೈಟಲ್‌ ಈ ಕಾಮನ್‌ ಡಿಪಿಯಲ್ಲಿದೆ. ‘ನಮ್ಮ ಪ್ರೀತಿಯ ವಿಷ್ಣು ಸರ್ ಅವರ ಸಿಡಿಪಿ ಬಿಡುಗಡೆ ಮಾಡಲು ತುಂಬಾ ಖುಷಿಯಿದೆ. ಅವರ ಎಲ್ಲಾ ಅಭಿಮಾನಿಗಳಿಗೆ ದೊಡ್ಡ ದಿನ’ ಅಂತ ಸುದೀಪ್ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply