ಭಾರತದ ಮಾರ್ಕೆಟ್‌ನಲ್ಲಿ ಸಾಕಷ್ಟು ಅವಕಾಶವಿದೆ: ವಾರೆಬ್‌ ಬಫೆಟ್‌!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಖ್ಯಾತ ಅಮೆರಿಕನ್‌ MNC ಕಂಪನಿ ಬರ್ಕ್‌ಶೈರ್‌ ಹ್ಯಾಥ್‌ವೇ ಭಾರತದಲ್ಲಿ ಹೂಡಿಕೆ ಮಾಡಲಿದೆ ಅನ್ನೊ ಸುಳಿವು ಸಿಕ್ಕಿದೆ. ಈ ವಿಚಾರವಾಗಿ ಖುದ್ದು ಮಾತನಾಡಿರೊ ಆ ಕಂಪನಿ ಮುಖ್ಯಸ್ಥ ವಾರೆಬ್‌ ಬಫೆಟ್‌, ಭಾರತದ ಮಾರುಕಟ್ಟೆಯಲ್ಲಿ unexplored ಅಂದ್ರೆ ಹೇಳೋಕೆ ಆಗದಷ್ಟು ಅವಕಾಶಗಳಿವೆ. ಹೀಗಾಗಿ ಭವಿಷ್ಯದಲ್ಲಿ ಬರ್ಕ್‌ಶೈರ್‌ ಹ್ಯಾಥ್ವೇ ಕೂಡ ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತೆ ಇಂಟರ್‌ವ್ಯೂವ್ ಒಂದ್ರಲ್ಲಿ‌ ಅವರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply