ಮನ್ರೇಗಾ ಯೋಜನೆಗೆ ಕೇಂದ್ರ ಸರ್ಕಾರ ಫಂಡ್​ ನೀಡಿಲ್ಲ: ಮಮತಾ ಬ್ಯಾನರ್ಜಿ

masthmagaa.com:

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ ವೇತನ ಪಾವತಿ ಮಾಡೋಕೆ crisis management fund ಸ್ಥಾಪಿಸಲಾಗುತ್ತೆ ಅಂತ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. MGNREGA ಯೋಜನೆಗೆ ಕೇಂದ್ರ ಸರ್ಕಾರ 4 ತಿಂಗಳಿಂದ ಫಂಡ್‌ ನೀಡಿಲ್ಲ ಅದ್ರಿಂದ ಕೆಲ್ಸ ಮಾಡಿದವ್ರಿಗೆ ವೇತನ ಕೋಡೊಕೆ ಆಗ್ತಿಲ್ಲ. ಅದ್ಕೆ ಈ ರೀತಿ ಮಾಡಲಾಗ್ತಿದೆ ಅಂತ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇನ್ನು ಈ ನಿಧಿಗೆ ಬೇರೆ ಬೇರೆ ಇಲಾಖೆಗಳಿಗೆ ಹಂಚಿರೋ ಹಣದಿಂದ ಸ್ವಲ್ಪ ಭಾಗವನ್ನ ತೆಗ್ದು ಹಾಕಲಾಗುತ್ತೆ ಅಂತ ಸಿಎಂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply