89 ದೇಶಗಳಿಗೆ ಒಮೈಕ್ರಾನ್ ಹರಡಿದೆ: ವಿಶ್ವ ಆರೋಗ್ಯ ಸಂಸ್ಥೆ

masthmagaa.com:

ಕೊರೋನಾದ ಒಮೈಕ್ರಾನ್ ತಳಿ ಈಗಾಗಲೇ ವಿಶ್ವದ 89 ದೇಶಗಳಿಗೆ ಹರಡಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಆದ್ರೆ ಒಮೈಕ್ರಾನ್ ತಡೆಯುವಲ್ಲಿ ಲಸಿಕೆ ಪರಿಣಾಮಕಾರಿನಾ ಇಲ್ವಾ ಅಂತ ಖಚಿತವಾಗಿ ಹೇಳಲು ಸಾಕಷ್ಟು ದಾಖಲೆ ಲಭ್ಯವಾಗಿಲ್ಲ. ಒಟ್ನಲ್ಲಿ ಡೆಲ್ಟಾಗಿಂತಲೂ ವೇಗವಾಗಿ ಹರಡುತ್ತಿದ್ದು, ಒಂದೂವರೆ ದಿನದಿಂದ ಮೂರು ದಿನಗಳಲ್ಲಿ ಡಬಲ್ ಆಗ್ತಿದೆ ಅಂತ ಕೂಡ ತಿಳಿಸಿದೆ.

-masthmagaa.com

Contact Us for Advertisement

Leave a Reply