ಮಾಸ್ಕ್ ಧರಿಸದ ತಾಲಿಬಾನಿಗಳ ವಿರುದ್ಧ ಎಲಾನ್ ಮಸ್ಕ್ ಕಿಡಿ!

masthmagaa.com:

ಇಡೀ ಜಗತ್ತು ಅಫ್ಘಾನಿಸ್ತಾನದಲ್ಲಿ ತಾಲಿಬಾನ್​​ಗಳ ಅಟ್ಟಹಾಸಕ್ಕೆ ಬೈತಾ ಇದ್ರೆ, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಬೇರೆ ಕಾರಣಕ್ಕೆ ತಾಲಿಬಾನಿಗಳಿಗೆ ಕ್ಲಾಸ್ ತಗೊಂಡಿದ್ದಾರೆ. ತಾಲಿಬಾನಿಗಳು ಗುಂಪಾಗಿ ನಿಂತಿರೋ ಫೋಟೋವೊಂದನ್ನು ಟ್ವೀಟ್ ಮಾಡಿರೋ ಅವರು, ಜೀಸಸ್ ಕ್ರೈಸ್ಟ್​​.. ಒಬ್ಬೇ ಒಬ್ಬ ಮಾಸ್ಕ್ ಹಾಕಿಲ್ಲ.. ಇವರಿಗೆ ಡೆಲ್ಟಾ ವೇರಿಯೆಂಟ್ ಬಗ್ಗೆ ಗೊತ್ತೋ ಇಲ್ವೋ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply