ಅತಿಹೆಚ್ಚು ಉಪ್ಪು ಸೇವನೆಯಿಂದ 70 ಲಕ್ಷ ಜನ ಸಾಯ್ತಾರೆ: WHO

masthmagaa.com:

ಈ ದಶಕ ಅಂದ್ರೆ 2030 ಮುಗಿಯೋ ವೇಳೆಗೆ 70 ಲಕ್ಷ ಜನರು ಅತಿಯಾದ ಉಪ್ಪಿನ ಸೇವನೆಯಿಂದ ಸಾವನ್ನಪ್ಪಿಲಿದ್ದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಉಪ್ಪಿನ ಸೇವನೆ ದಿನಕ್ಕೆ 5 ಗ್ರಾಮ್‌ ಅಥ್ವಾ ಒಂದು ಟೀ ಸ್ಪೂನ್‌ನಷ್ಟು ಮಾತ್ರ ಇರಬೇಕು. ಅಧಿಕ ಸೋಡಿಯಂನಿಂದ ಹೃದಯಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗೋ ಸಾಧ್ಯತೆಯಿದೆ ಅಂತ WHO ತನ್ನ ʻಗ್ಲೋಬಲ್‌ ರಿಪೋರ್ಟ್‌ ಆನ್‌ ಸೋಡಿಯಂ ಇನ್‌ಟೇಕ್‌ʼನಲ್ಲಿ ಉಲ್ಲೇಖಿಸಿದೆ. ಅತಿಹೆಚ್ಚು ಉಪ್ಪು ಸೇವಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ನಂಬರ್‌ 1 ಸ್ಥಾನದಲ್ಲಿದ್ರೆ, ಭಾರತ 6ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply