ಪಂಜಾಬ್ ಚುನಾವಣೆಗೆ ಮುಹೂರ್ತ ಬದಲು! ಯಾವತ್ತು ಗೊತ್ತಾ?

masthmagaa.com:

ಪಂಜಾಬ್ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಮುಂದೂಡಿದೆ. ಈ ಹಿಂದೆ ಫೆಬ್ರುವರಿ 14ರಂದು ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಆದ್ರೆ ಈ ದಿನ ಗುರು ರವಿದಾಸ್ ಜಯಂತಿ ಇರೋದ್ರಿಂದ ಚುನಾವಣಾ ದಿನಾಂಕವನ್ನು 6 ದಿನಗ ಮಟ್ಟಿಗೆ ಮುಂದೂಡಬೇಕು ಅಂತ ಸಿಎಂ ಚರಣ್​ಜೀತ್ ಸಿಂಗ್ ಚನ್ನಿ ಪತ್ರ ಬರೆದಿದ್ರು. ಇದ್ರ ಬೆನ್ನಲ್ಲೇ ಫೆಬ್ರವರಿ 20ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

-masthmagaa.com

Contact Us for Advertisement

Leave a Reply