ವಿಡಿಯೋ ಮೀಟಿಂಗ್​​​​ ವೇಳೆ ಮುತ್ತುಕೊಡಲು ಬಂದ ಪತ್ನಿ!

masthmagaa.com:

ಜೂಮ್ ಆಪ್ ಬಳಕೆದಾರರ ಪಾಡು ನೋಡಿದ್ರೆ ಅಯ್ಯೋ ಅನ್ಸುತ್ತೆ.. ಒಂದಲ್ಲಾ ಒಂದು ಯಡವಟ್ಟುಗಳು ಆಗುತ್ತಲೇ ಇರುತ್ತೆ. ಈ ನಡುವೆ ವ್ಯಕ್ತಿಯೊಬ್ಬರು ಜೂಮ್​​​ ಕಾಲ್​ ಮೀಟಿಂಗ್​​​​​ನಲ್ಲಿ ಯಾವುದೋ ವಿಷಯವೊಂದರ ಬಗ್ಗೆ ಚರ್ಚಿಸ್ತಾ ಇದ್ರು.

ಈ ವೇಳೆ ರೂಮಿಗೆ ಬಂದ ಪತ್ನಿ ಅವರಿಗೆ ಕಿಸ್ ಕೊಡೋಕೆ ಬಂದಿದ್ದಾರೆ. ಈ ವೇಳೆ ತಬ್ಬಿಬ್ಬಾದ ವ್ಯಕ್ತಿ ವಿಡಿಯೋ ಮೀಟಿಂಗ್​​ನಲ್ಲಿದ್ದೀನಿ ಅಂತ ಲ್ಯಾಪ್​ಟಾಪ್ ಕಡೆ ತೋರಿಸಿದ್ದಾರೆ. ನಂತರ ಮಹಿಳೆ ನಾಚಿ ನಗುತ್ತಾ ಅಲ್ಲಿಂದ ಹೋದ್ರು. ಈ ವಿಡಿಯೋ ತುಂಬಾ ವೈರಲ್ ಆಗಿದೆ.

-masthmagaa.com

Contact Us for Advertisement

Leave a Reply