ಕ್ರಿಕೆಟ್‌ ವಿಶ್ವಕಪ್‌: ಅಫ್ಘಾನಿಸ್ತಾನದ ಎದುರು ಹೀನಾಯವಾಗಿ ಸೋತ ಇಂಗ್ಲೆಂಡ್‌

masthmagaa.com:

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಅಫ್ಘಾನಿಸ್ತಾನ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಆಫ್ಘಾನಿಸ್ತಾನ ನೀಡಿದ್ದ 285ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್, ರಷೀದ್ ಖಾನ್‌ರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ. 40.3 ಓವರ್‌ನಲ್ಲಿ ಕೇವಲ 215 ರನ್‌ಗೆ ಆಲೌಟ್‌ ಆಗಿದೆ. ಆ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಟೆಸ್ಟ್ ಮಾನ್ಯತೆ ಪಡೆದ 11 ತಂಡಗಳ ವಿರುದ್ಧ ಸೋಲು ಕಂಡ ಮೊದಲ ತಂಡ ಅನ್ನೋ ಅನ್‌ವಾಂಟೆಡ್‌ ದಾಖಲೆ ಸೃಷ್ಟಿಸಿದೆ.

-masthmagaa.com

Contact Us for Advertisement

Leave a Reply