‘ರಾಕಿಂಗ್’ ಮನೆಯ ‘ಲಕ್ಷ್ಮಿ’ ಪಟಾಕಿ..ಸೂಪರ್..!

ಮಿಸ್ಟರ್ & ಮಿಸಸ್ ರಾಮಾಚಾರಿ ಮನೆಯಲಿ ದೀಪಾವಳಿ ಸಂಭ್ರಮ ಜೋರಾಗಿದೆ. ಮನೆಗೆ ಪುಟ್ಟ ಲಕ್ಷ್ಮಿ ಹುಟ್ಟಿದ್ಮೇಲಂತೂ ಯಾವ ಹಬ್ಬ ಬಂದ್ರೂ ಜೋರೆ.. ಈ ಸಂಭ್ರಮವನ್ನ ಯಶ್ ರಾಧಿಕಾ ದಂಪತಿ ತಮ್ಮ ಫ್ಯಾನ್ಸ್ ಜೊತೆಯೂ ಹಂಚಿಕೊಂಡಿದ್ದಾರೆ. ಮಗಳು ಐರಾ ಕೂಡ ಮುದ್ದು ಮುದ್ದಾಗಿ ದೀಪಾವಳಿ ಶುಭಾಶಯವನ್ನ ಹೇಳಿದ್ದಾಳೆ. ಜೊತೆ ಯಶ್ ರಾಧಿಕಾ ಕೂಡ ವಿಶ್ ಮಾಡಿದ್ದಾರೆ. ಈಗಾಗ್ಲೆ ಐರಾಗೆ ಫ್ಯಾನ್ಸ್ ದಂಡೇ ಇದ್ದು ಈ ತೊದಲು ಶುಭಾಶಯ ಮತ್ತಷ್ಟು ಖುಷಿ ನೀಡಿದೆ.. ಮಗಳ ಪ್ರತಿ ಹೆಜ್ಜೆಯನ್ನು ಯಶ್ ರಾಧಿಕಾ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಿದ್ದು, ಲೈಕ್ ಗಳ ಸುರಿಮಳೆಯೇ ಬರ್ತಿದೆ. ಈ ಭಾರಿಯು ಲಕ್ಷ್ಮೀ ಪಟಾಕಿ ರಾಕಿಂಗ್ ಆಗಿದ್ದು ಸಖತ್ ಸೌಂಡ್ ಮಾಡ್ತಿದೆ. ರಾಕಿಂಗ್ ಮನೆಯ ಲಕ್ಷ್ಮೀ ಪಟಾಕಿಯನ್ನ ನೀವು ನೋಡಿ..

https://www.facebook.com/TheOfficialYash/videos/1383627855129725/

Contact Us for Advertisement

Leave a Reply