ಅಮೆರಿಕ-ಬ್ರಿಟನ್‌ ದಾಳಿ ಖಂಡಿಸಿ ಯೆಮೆನ್‌ನಲ್ಲಿ ಪ್ರತಿಭಟನೆ!

masthmagaa.com:

ಅಮೆರಿಕ-ಬ್ರಿಟನ್‌ ಒಟ್ಟಿಗೆ ಸೇರಿ ಹೌತಿಗಳನ್ನ ಅಟ್ಟಾಡಿಸ್ಕೊಂಡು ದಾಳಿ ನಡೆಸ್ತಿರೋದ್ರಿಂದ ಇದೀಗ ಯೆಮೆನ್‌ನಲ್ಲಿ ಭಾರೀ ಪ್ರತಿಭಟನೆ ಶುರುವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಅಮೆರಿಕ-ಬ್ರಿಟನ್‌ ದಾಳಿಯನ್ನ ಖಂಡಿಸ್ತಿವೆ. ʻಯೆಮೆನ್‌ ಮೇಲೆ ನಡೀತಿರೋ ದಾಳಿ ಭಯೋತ್ಪಾದನೆ. ಅಮೆರಿಕ ರಾಕ್ಷಸನಂತೆ ನಡ್ಕೊಳ್ತಿದೆʼ ಅಂತ ಹೌತಿ ನಾಯಕ ಮೊಹಮದ್‌ ಅಲಿ ಅಲ್‌-ಹೌತಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply