ಹೆಚ್​ಐವಿ ಸೋಂಕು ನಿಯಂತ್ರಿಸುವ ಭಾರತದ ಮಾತ್ರೆಗೆ ಅಮೆರಿಕ ಗ್ರೀನ್ ಸಿಗ್ನಲ್​

masthmagaa.com:

ಹೆಚ್​ಐವಿ ಸೋಂಕನ್ನ ಕಮ್ಮಿ ಮಾಡುವ Emtricitabine ಮತ್ತು Tenofovir Disoproxil Fumarate ಮಾತ್ರೆಗೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣಾಲಯ – USFDA ಅನುಮೋದನೆ ಕೊಟ್ಟಿದೆ. ಈ ಮಾತ್ರೆಯನ್ನ ಭಾರತದ ಝೈಡಸ್​​ ಕ್ಯಾಡಿಲಾ ಕಂಪನಿ ತಯಾರಿಸಿದೆ. ಹೆಚ್​ಐವಿಯ ಇತರ ಮಾತ್ರೆಗಳ ಜೊತೆಗೆ ಈ ಮಾತ್ರೆಯನ್ನ ತೆಗೆದುಕೊಂಡ್ರೆ ಹೆಚ್​ಐವಿ ಸೋಂಕು ನಿಯಂತ್ರಣಕ್ಕೆ ಬರುತ್ತೆ. ವ್ಯಕ್ತಿಯ ದೇಹದಲ್ಲಿರೋ ಹೆಚ್​ಐವಿ ಪ್ರಮಾಣವನ್ನ ಕಮ್ಮಿ ಮಾಡಿ, ರೋಗ ನಿರೋಧಕ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುತ್ತೆ.

-masthmagaa.com

Contact Us for Advertisement

Leave a Reply