masthmagaa.com:

ರಾಜ್ಯದಲ್ಲಿ ಇವತ್ತು ದಾಖಲೆಯ 6,128 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,18,632 ಆಗಿದೆ. ಇವತ್ತು 83 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 2,230 ಆಗಿದೆ.

ಬೆಂಗಳೂರಿನಲ್ಲಿ ಒಂದೇ ದಿನ 2,233 ಜನರಿಗೆ ಸೋಂಕು ತಗುಲಿದ್ದು 22 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53,324 ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ ಸಾವಿರದ ಗಡಿ ದಾಟಿದ್ದು 1,009 ಆಗಿದೆ.

ರಾಜ್ಯದಲ್ಲಿ ಇವತ್ತು 3,793 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 46,694 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 69,700 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 620 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 2,233

ಮೈಸೂರು – 430

ಬಳ್ಳಾರಿ – 343

ಉಡುಪಿ – 248

ಬೆಂಗಳೂರು ಗ್ರಾಮಾಂತರ – 224

ಕಲಬುರಗಿ – 220

ಬೆಳಗಾವಿ – 202

ದಕ್ಷಿಣ ಕನ್ನಡ – 198

ಧಾರವಾಡ – 180

ರಾಯಚೂರು – 166

ಶಿವಮೊಗ್ಗ – 143

ಬಾಗಲಕೋಟೆ – 126

ಚಿಕ್ಕಮಗಳೂರು – 126

ವಿಜಯಪುರ – 124

ಉತರ ಕನ್ನಡ – 120

ರಾಮನಗರ – 106

ತುಮಕೂರು – 104

ಹಾಸನ – 94

ಗದಗ – 88

ಮಂಡ್ಯ – 87

ದಾವಣಗೆರೆ – 86

ಚಿಕ್ಕಬಳ್ಳಾಪುರ – 82

ಕೊಪ್ಪಳ – 78

ಬೀದರ್ – 69

ಯಾದಗಿರಿ – 58

ಹಾವೇರಿ – 58

ಚಿತ್ರದುರ್ಗ – 47

ಕೋಲಾರ – 32

ಚಾಮರಾಜನಗರ – 32

ಕೊಡಗು – 24

 

ಇವತ್ತು ಮೃತಪಟ್ಟವರು:

ಬೆಂಗಳೂರು – 22

ಮೈಸೂರು – 9

ಧಾರವಾಡ – 8

ಕಲಬುರಗಿ – 7

ದಕ್ಷಿಣ ಕನ್ನಡ – 7

ಹಾಸನ – 6

ಉಡುಪಿ – 4

ಬೆಳಗಾವಿ – 4

ಬಾಗಲಕೋಟೆ – 2

ಉತ್ತರ ಕನ್ನಡ – 2

ಬೀದರ್ – 2

ಕೋಲಾರ – 2

ಶಿವಮೊಗ್ಗ – 1

ಚಿಕ್ಕಮಗಳೂರು – 1

ತುಮಕೂರು – 1

ಗದಗ – 1

ದಾವಣಗೆರೆ – 1

ಕೊಪ್ಪಳ – 1

ಯಾದಗಿರಿ – 1

ಹಾವೇರಿ – 1

-masthmagaa.com

Contact Us for Advertisement

Leave a Reply