ಗಾಂಧಿ ಮೈದಾನ ಬ್ಲಾಸ್ಟ್​​​! ಆರೋಪಿಗಳು ದೋಷಮುಕ್ತ

masthmagaa.com:

2013ರ ಗಾಂಧಿ ಮೈದಾನ ಸ್ಫೊಟ ಪ್ರಕರಣ ಸಂಬಂಧ NIA ಕೋರ್ಟ್ 9 ಆರೋಪಿಗಳನ್ನ ಅಪರಾಧಿಗಳು ಅಂತ ಘೋಷಿಸಿದೆ. ಒಬ್ಬ ಆರೋಪಿ ಮೇಲೆ ಸಾಕ್ಷಾಧಾರಗಳ ಕೊರತೆ ಹಿನ್ನೆಲೆ ಆರೋಪ ಮುಕ್ತಮಾಡಲಾಗಿದೆ. ಅಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಬಿಹಾರ ಪಾಟ್ನಾಗೆ ನರೇಂದ್ರ ಮೋದಿ ಹೋಗಿದ್ರು. ವಿಶಾಲ ಗಾಂಧಿ ಮೈದಾನದಲ್ಲಿ ಹುಂಕಾರ್ ರ್ಯಾಲಿ ಆಯೋಜನೆ ಮಾಡಲಾಗಿತ್ತು. ಅಲ್ಲಿ ಮೋದಿ ಇದ್ದಾಗಲೇ, ಲಕ್ಷಾಂತರ ಜನರು ಸೇರಿದ್ದಾಗಲೇ ಸ್ಫೋಟ ಉಂಟಾಗಿತ್ತು.

-masthmagaa.com:

 

Contact Us for Advertisement

Leave a Reply