ಕಲಬುರ್ಗಿಯಲ್ಲಿ ಕೊರೋನ ಮಿಂಚಿನ ಓಟ

masthmagaa.com:

ಕಲಬುರ್ಗಿಯಲ್ಲಿ ಮತ್ತೆ ಆರು ಮಂದಿಗೆ ಕೊರೋನವೈರಸ್ ಕಾಯಿಲೆ ಧೃಡಪಟ್ಟಿದೆ. 425ನೇ ಸೋಂಕಿತನ ಸಂಪರ್ಕಕ್ಕೆ ಬಂದಿದ್ದ 6 ಮಂದಿಗೆ ಈಗ ಕೊರೋನವೈರಸ್ ಪಾಸಿಟಿವ್ ಅಂತ ಗೊತ್ತಾಗಿದೆ. ಈ 6 ಜನರಲ್ಲಿ, ಐವರು ಮಹಿಳೆಯರು.
ಒಬ್ಬಳು 22 ವರ್ಷದ ಯುವತಿ ಅಂತ ಗೊತ್ತಾಗಿದೆ. ಈ ರೀತಿ ಕಲಬುರ್ಗಿಯಲ್ಲಿ ಕೊರೋನವೈರಸ್ ಅಟ್ಟಹಾಸ ನಿಲ್ಲದೆ ಮುಂದುವರಿಯುತ್ತಿದೆ. ಈಗಾಗಲೇ ಕಲಬುರ್ಗಿಯಲ್ಲಿ 38 ಪ್ರಕರಣ ದೃಢಪಟ್ಟಿತ್ತು. ಈಗ ಮತ್ತೆ ಆರು ಪ್ರಕರಣ ದೃಢಪಟ್ಟಿದ್ದು ಒಟ್ಟು ಸಂಖ್ಯೆ 44ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply