ಅಭಿಷೇಕ್ ಅಂಬರೀಷ್ ಅವರಿಗೆ “ಕರ್ನಾಟಕ ಚಲನಚಿತ್ರ ಅಕಾಡೆಮಿ”ಗೆ ಸ್ವಾಗತ : ಅಧ್ಯಕ್ಷ ಅಶೋಕ್ ಕಶ್ಯಪ್

masthmagaa.com:

14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಆಗಮಿಸುವಂತೆ ಚಿತ್ರನಟ ಅಭಿಷೇಕ್ ಅಂಬರೀಷ್ ಅವರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ  ಅಧ್ಯಕ್ಷ ಅಶೋಕ್ ಕಶ್ಯಪ್ ಇಂದು ಅಧಿಕೃತ ಆಹ್ವಾನ ನೀಡಿದರು.

-masthmagaa.com

Contact Us for Advertisement

Leave a Reply