ಟ್ವಿಟ್ಟರ್‍ನಲ್ಲಿ #ಡೋಂಟ್ ಗೋ ಮೋದಿ ಟ್ರೆಂಡ್..!

ನಿನ್ನೆ ಮೋದಿ ಚೆನ್ನೈಗೆ ಹೋಗ್ತಿದ್ದಂತೆ ಟ್ವಿಟ್ಟರ್‍ನಲ್ಲಿ #ಗೋ ಬ್ಯಾಕ್ ಮೋದಿ ಟ್ರೆಂಡ್ ಶುರುವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಇದು ಮಾಡಿದ್ದು ತಮಿಳುನಾಡಿನ ಜನರಲ್ಲ. ಇದರ ಹಿಂದೆ ಪಾಕಿಸ್ತಾನದ ಕೈಗಳಿವೆ ಅನ್ನೋದು ಬಯಲಾಗಿದೆ. ಹೀಗಾಗಿಯೇ ಭಾರತೀಯರು ಈಗ #ಡೋಂಟ್ ಗೋ ಮೋದಿ ಅನ್ನೋ ಟ್ರೆಂಡ್ ಶುರು ಮಾಡಿದ್ದಾರೆ. ಕೆಲವರು ನರೇಂದ್ರ ಮೋದಿಯವರು ಇವತ್ತು ಕಸ ಎತ್ತಿದ ಫೋಟೋ, ವಿಡಿಯೋ ಹಾಕಿ, ಹಾಡಿ ಹೊಗಳಿದ್ದಾರೆ. ಜೊತೆಗೆ #ಡೋಂಟ್ ಗೋ ಮೋದಿ ಎಂದಿದ್ದಾರೆ.

ಇನ್ನು ಪ್ರಧಾನಿ ಮೋದಿಯವರು ಇವತ್ತು ಬೆಳಗ್ಗೆ ಚೆನ್ನೈನ ಮಾಮಲ್ಲಾಪುರಂ ಬಳಿ ಬೀಚ್ ಪಕ್ಕದಲ್ಲಿ ಬಿದ್ದಿದ್ದ ಕಸ ಎತ್ತುವ ಮೂಲಕ ಸ್ವಚ್ಛತೆಯ ಸಂದೇಶ ಸಾರಿದ್ದರು.

Contact Us for Advertisement

Leave a Reply