ಹಸು ಕದ್ದ ವ್ಯಕ್ತಿಯನ್ನು ಹೊಡೆದು ಹೊಡೆದು ಕೊಂದ ಜನ!

masthmagaa.com:

ತ್ರಿಪುರಾದಲ್ಲಿ ಹಸುಗಳನ್ನು ಕದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಜನರೇ ಸೇರ್ಕೊಂಡು ಹೊಡೆದು ಹೊಡೆದು ಹತ್ಯೆ ಮಾಡಿದ್ದಾರೆ. ಮೂವರು ಶಂಕಿತ ಹಸುಗಳ್ಳರು ಬಾಂಗ್ಲಾದೇಶದಿಂದ ತ್ರಿಪುರಾಗೆ ಬಂದಿದ್ರು. ನಂತರ ಮನೆಯೊಂದಕ್ಕೆ ನುಗ್ಗಿ ಹಸು ಕಳ್ಳತನಕ್ಕೆ ಯತ್ನಿಸಿದ್ರು. ಈ ವೇಳೆ ಮನೆ ಮಾಲೀಕ ಕೂಗಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನ ಬಂದಿದ್ದಾರೆ. ಮೂವರಲ್ಲಿ ಇಬ್ಬರು ಎಸ್ಕೇಪ್ ಆದ್ರೆ, ಒಬ್ಬ ತಗ್ಲಾಕ್ಕೊಂಡು ಪ್ರಾಣ ಬಿಟ್ಟಿದ್ದಾನೆ.

-masthmagaa.com

Contact Us for Advertisement

Leave a Reply