ವಿಶ್ವದ ಲಸಿಕೆ ಓಟಕ್ಕೆ ಭಾರತವೇ ನಾಯಕ

masthmagaa.com:

ಭಾರತ ತನ್ನ ದೇಶದ ಜನರಿಗೆ ಈವರೆಗೆ ಎಷ್ಟು ಡೋಸ್​ ಕೊರೋನಾ ಲಸಿಕೆಗಳನ್ನು ನೀಡಿದ್ಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ಬೇರೆ ದೇಶಗಳಿಗೆ ಪೂರೈಕೆ ಮಾಡಿದೆ. ಹೀಗಂತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಮಾಹಿತಿ ನೀಡಿದೆ. ಜೊತೆಗೆ ಲಸಿಕೆಯ ಅಸಮಾನತೆ ಬಡರಾಷ್ಟ್ರಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ.

ಇದ್ರಿಂದ ಕೊರೋನಾ ವೈರಸ್ ಮಣಿಸೋ ಜಾಗತಿಕ ಹೋರಾಟಕ್ಕೆ ಸೋಲಾಗುತ್ತೆ ಅಂತ ಎಚ್ಚರಿಸಿದೆ. ಈ ನಡುವೆ ಅಮೆರಿಕದ ನೋವವ್ಯಾಕ್ಸ್ ಕಂಪನಿಯ ಕೋವಾವ್ಯಾಕ್ಸ್​​​ ಲಸಿಕೆಯ ಪ್ರಯೋಗ ಭಾರತದಲ್ಲೂ ಶುರುವಾಗಿದೆ ಅಂತ ಸೇರಂ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಅದರ್ ಪೂನಾವಾಲ್ಲಾ ಹೇಳಿದ್ದಾರೆ. ಇದು ಸೇರಂ ಇನ್​ಸ್ಟಿಟ್ಯೂಟ್ ಅಮೆರಿಕದ ನೋವಾವ್ಯಾಕ್ಸ್ ಕಂಪನಿ ಜೊತೆ ಸೇರಿಕೊಂಡು ಅಭಿವೃದ್ಧಿಪಡಿಸಿರೋ ಲಸಿಕೆ..

-masthmagaa.com

Contact Us for Advertisement

Leave a Reply