ಒಡಿಶಾದ ಪುರಿಯಲ್ಲಿ ಪತ್ತೆಯಾದ ಪುರಾತನ ಸಿಂಹದ ವಿಗ್ರಹ!

masthmagaa.com:

ಉತ್ಖನನ ವೇಳೆ ಪುರಾತನ ಸಿಂಹದ ವಿಗ್ರಹವೊಂದು ಒಡಿಶಾದ ಪುರಿಯಲ್ಲಿ ಪತ್ತೆಯಾಗಿದೆ. ಈ ವಿಗ್ರಹ ಕಳಿಂಗ ರಾಜ್ಯ ಅಂದ್ರೆ ಈಗಿನ ಒಡಿಶಾದ ಭಾಗವನ್ನ 5ನೇ ಶತಮಾನದಿಂದ 15ನೇ ಶತಮಾನದವರೆಗೆ ಆಳಿದ ಗಂಗರ ಮನೆತನಕ್ಕೆ ಸೇರಿರಬಹುದು ಅಂತ ಭಾರತೀಯ ಪುರಾತತ್ವ ಇಲಾಖೆ ಹೇಳಿದೆ. ಇದು ಜಗನ್ನಾಥ ದೇವಾಲಯದ ಪುರಿ ಹೆರಿಟೇಜ್‌ ಕಾರಿಡಾರ್‌‌ ಯೋಜನೆ ಉತ್ಖನನ ವೇಳೆ ದೊರೆತ ಮೂರನೇ ವಿಗ್ರಹವಾಗಿದೆ.

-masthmagaa.com

Contact Us for Advertisement

Leave a Reply