ಏಪ್ರಿಲ್ 18: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 175 ರೂಪಾಯಿ ಜಾಸ್ತಿಯಾಗಿ ₹73,477 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಜಾಸ್ತಿಯಾಗಿ ₹67,300 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 114 ರೂಪಾಯಿ ಜಾಸ್ತಿಯಾಗಿ ₹83,327 ಆಗಿದೆ.

-masthmagaa.com

Contact Us for Advertisement

Leave a Reply