ಅಧ್ಯಕ್ಷನ ವಿರುದ್ದ ಅರ್ಜೆಂಟೀನಾದಲ್ಲಿ ತೀವ್ರ ಪ್ರತಿಭಟನೆ: ಯಾಕೆ?

masthmagaa.com:

ಇತ್ತೀಚಿಗಷ್ಟೇ ಅರ್ಜೆಂಟೀನಾ ಅಧ್ಯಕ್ಷನಾಗಿರೋ ಹ್ಯಾವಿಯರ್ ಮಿಲೀ ವಿರುದ್ದ ದೇಶಾದ್ಯಂತ ಭಾರಿ ಪ್ರತಿಭಟನೆಗಳು ಶುರುವಾಗಿದೆ. ಬುಧವಾರ ಮಿಲಿ ಸರ್ಕಾರದ ವಿರುದ್ಧ ಸಾರ್ವತ್ರಿಕ ಮುಷ್ಕರ ನಡೆಸಲಾಗಿದೆ. ದೇಶದ ಆರ್ಥಿಕತೆಯನ್ನ ಸಬಲಗೊಳಿಸ್ತಿನಿ ಅಂತ ಅಧಿಕಾರ ವಹಿಸಿಕೊಂಡಿದ್ದ ಮಿಲೀಯ ನೂತನ ನೀತಿಗಳ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ. ಮಿಲೀ ಅವ್ರು ಅಧಿಕಾರಕ್ಕೆ ಬಂದಾಗ್ಲಿಂದ, ಒಕ್ಕೂಟದ ಅಧಿಕಾರಗಳನ್ನ ಕಟ್‌ ಮಾಡೋಕೆ ಮುಂದಾಗಿದ್ದಾರೆ. ದೇಶದ ಆರ್ಥಿಕತೆಯನ್ನ ನಿಯಂತ್ರಣ ಮಾಡೋದ್ರಲ್ಲಿ ಫೇಲ್‌ ಆಗಿದ್ದಾರೆ ಅಂತ ಜನರು ಪ್ರತಿಭಟನೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply